ವಾಣಿಜ್ಯಫುಡ್ ರಿಟೇಲ್ ಕ್ಷೇತ್ರ ಪ್ರವೇಶಿಸುವ ಫ್ಲಿಪ್ಕಾರ್ಟ್ ಪ್ರಸ್ತಾವನೆ ತಿರಸ್ಕರಿಸಿದ ಭಾರತ
ವಾಲ್ ಮಾರ್ಟ್ ನಿಯಂತ್ರಣದಲ್ಲಿರುವ ಬೆಂಗಳೂರು ಮೂಲದ ಆನ್ಲೈನ್ ರಿಟೇಲರ್ ಫ್ಲಿಪ್ಕಾರ್ಟ್ ಭಾರತದಲ್ಲಿ ಆಹಾರ ವಸ್ತುಗಳನ್ನು ಮಾರಾಟಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ (ಡಿಪಿಐಐಟಿ) ತಿರಸ್ಕರಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.