ವಾಣಿಜ್ಯನಿಮ್ಮ ಮನೆಗೆ ನೇರವಾಗಿ, ಸುಲಭವಾಗಿ ಜಿಯೋ, ಏರ್ ಟೆಲ್ 5G ಸಿಮ್ ಬೇಕಾ? ಈ ವಿಧಾನ ಫಾಲೋ ಮಾಡಿ!
ದೇಶದಲ್ಲಿ 5G ನೆಟ್ವರ್ಕ್ ಪ್ರಾರಂಭವಾಗಿದೆ. ಇದೀಗ ನೀವು 4G ಸಿಮ್ ಕಾರ್ಡ್ಗಿಂತ 5G ಸಿಮ್ ಕಾರ್ಡ್ ಬಳಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಿಮ್ ಖರೀದಿಸುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಈ ವಿಧಾನಗಳನ್ನು ಅನುಸರಿಸಿ. 5G ಸಿಮ್ ಅನ್ನು ನೇರವಾಗಿ ನಿಮ್ಮ ಮನೆಗೆ ತಲುಪಿಸಲಾಗುತ್ತದೆ. ಇದನ್ನು ಮಾಡಲು ನಿಮ್ಮ ಮನೆಯಿಂದ ಹೊರಹೋಗುವ ಅಗತ್ಯವಿಲ್ಲ.