ವಾಣಿಜ್ಯಬಜೆಟ್ ವಿಶ್ಲೇಷಣೆ: ಮಧ್ಯಂತರ ಬಜೆಟ್ ನ ಫೋಕಸ್ ವಲಯಗಳಿವು...
ರಂಗಸ್ವಾಮಿ ಮೂಕನಹಳ್ಳಿಸಬ್ ಕ ಸಾಥ್, ಸಬ್ ಕ ವಿಕಾಸ್, ಸಬ್ ಕ ವಿಶ್ವಾಸ್ ಎನ್ನುವ ಘೋಷಣೆ ಈ ಬಜೆಟ್ನಲ್ಲಿ ಆಗಿದೆ, ಇದರ ಜೊತೆಗೆ ಎಲ್ಲರ ಪ್ರಯತ್ನ ಕೂಡ ಸೇರಿಕೊಂಡರೆ ಅಲ್ಲಿಗೆ ಭಾರತ 2047ರ ವೇಳೆಗೆ ಮುಂದುವರೆದ ದೇಶಗಳ ಪಟ್ಟಿಯಲ್ಲಿ ಸೇರಿಕೊಳ್ಳುತ್ತದೆ.