ಚೀನಾದಲ್ಲಿ ದೀರ್ಘಾವಧಿಯಿಂದ ನಡೆಯುತ್ತಿದ್ದ ವಿದೇಶಾಂಗ ಸಚಿವರಿಗೆ ಸಂಬಂಧಿಸಿದ ಹೈಡ್ರಾಮ ಇಂದಿಗೆ ಕೊನೆಯಾಗಿದ್ದು, ಹೊಸ ವಿದೇಶಾಂಗ ಸಚಿವರನ್ನು ಅಲ್ಲಿನ ಸರ್ಕಾರ ನೇಮಕ ಮಾಡಿದೆ.