ದೇಶಜೀವವನ್ನೇ ಪಣಕ್ಕಿಟ್ಟು ವೈರಸ್ ವಿರುದ್ಧ ದಿಟ್ಟ ಹೋರಾಟ: ಕೊರೋನಾ ವೀರರಿಗಿಂದು ಸೇನಾಪಡೆಗಳಿಂದ ಪುಷ್ಪವೃಷ್ಟಿ ಗೌರವ
ಕೊರೋನಾ ವಾರಿಯರ್ಸ್ ಗಳಿಗೆ ಮೂರು ಸಶಸ್ತ್ರಪಡೆಗಳು ದೇಶದ ಉದ್ದಗಲಕ್ಕೂ ಭಾನುವಾರ ಗೌರವ ಸಲ್ಲಿಸಲಿವೆ. ವಿಮಾನಗಳಿಂದ ಫ್ಲೈ ಪಾಸ್ಟ್ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ, ದೀಪ ಬೆಳಗುವುದು, ಮತ್ತಿತರ ಕಾರ್ಯಕ್ರಮಗಳನ್ನು ಎಲ್ಲೆಡೆ ಆಯೋಜಿಸಲಾಗಿದೆ.