ದೇಶ2022ರಲ್ಲಿ ಭಾರತದ ಆಯಕಟ್ಟಿನ ದ್ವೀಪದ ಮೇಲೆ ಬೇಹುಗಾರಿಕಾ ಹಾರುವ ವಸ್ತು ಪತ್ತೆ: ವರದಿ
ಅಮೆರಿಕ ತನ್ನ ವಾಯುಗಡಿಯಲ್ಲಿ ಅನುಮಾನಾಸ್ಪದವಾಗಿ ಹಾರುತ್ತಿದ್ದ ಚೀನಾ ಬೇಹುಗಾರಿಕಾ ಬಲೂನ್ ಅನ್ನು ಹೊಡೆದುರುಳಿಸಿದ ಬೆನ್ನಲ್ಲೇ ಇತ್ತ ಭಾರತದ ಮೇಲೂ 2022ರಲ್ಲಿ ಅನುಮಾನಾಸ್ಪದ ವಸ್ತು ಹಾರಾಡಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.