ದೇಶ'ಹಾರುವ ಶವಪೆಟ್ಟಿಗೆ'ಗೆ ಗುಡ್ ಬೈ: 2025 ರ ವೇಳೆಗೆ ಎಲ್ಲಾ ಮಿಗ್-21 ನಿವೃತ್ತಿಗೊಳಿಸಲು ಐಎಎಫ್ ಸಜ್ಜು
ಭಾರತದ ವಾಯುಪಡೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದ, ಹಾರಾಡುವ ಶವಪೆಟ್ಟಿಗೆಗಳು ಎಂದು ಕರೆಯಲಾಗುತ್ತಿದ್ದ ರಷ್ಯಾ ನಿರ್ಮಿತ ಮಿಗ್- 21 ಯುದ್ಧ ವಿಮಾನಗಳನ್ನು ಹಂತಹಂತವಾಗಿ ಸಂಪೂರ್ಣವಾಗಿ ಸೇವೆಯಿಂದ ಹಿಂಪಡೆಯಲು ಭಾರತೀಯ...