ರಾಜ್ಯBengaluru Airport: ವಿಮಾನದಲ್ಲೇ ವಜ್ರಾಭರಣ ಮರೆತ ಮಹಿಳೆ: ಪೊಲೀಸರು-ಭದ್ರತಾ ಸಿಬ್ಬಂದಿ ಬೃಹತ್ ಶೋಧ ಕಾರ್ಯ!
ಮಹಿಳೆಯೊಬ್ಬರು ಸುಮಾರು 5 ಲಕ್ಷ ರೂ ಮೌಲ್ಯದ ವಜ್ರಾಭರಣಗಳನ್ನು ವಿಮಾನದಲ್ಲೇ ಮರೆತ ಪರಿಣಾಮ ಪೊಲೀಸರು-ಭದ್ರತಾ ಸಿಬ್ಬಂದಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ.