ವಿದೇಶಫ್ಲೈದುಬೈ ವಿಮಾನದಲ್ಲಿ ಪೈಲಟ್ಗಳ ರಕ್ತಸಿಕ್ತ ಮಾರಮಾರಿ: ಚಾಕುವಿನಿಂದ ಇರಿದ ಸಹೋದ್ಯೋಗಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಭಾರತೀಯ ಪೈಲಟ್!
ಈ ಸಂಘರ್ಷದ ವೇಳೆ ಚಾಕುವಿನಿಂದ ಹಲ್ಲೆಗೊಳಗಾದ ಅವರು ರಕ್ತಸಿಕ್ತರಾಗಿ, ಮಾತನಾಡಲು ಪರದಾಡುವ ಸ್ಥಿತಿಯಲ್ಲಿದ್ದರು; ಈ ದೃಶ್ಯಗಳಲ್ಲಿ ಪ್ರಯಾಣಿಕರು ಅವರನ್ನು 'ಹೀರೋ' ಎಂದು ಶ್ಲಾಘಿಸುತ್ತಿರುವುದು ಕಂಡುಬಂದಿದೆ.