flydubai crash attempt

Flydubai ಘಟನೆಯ ಪುಟ್ಟ 'ಹೀರೋ' ನೀನಾ! 6 ವರ್ಷದ ಬಾಲಕಿ ತಾಯಿಯ ಸಮಯ ಪ್ರಜ್ಞೆಯಿಂದ ಬಯಲಾಯ್ತು ಪೈಲಟ್ ಕಾಳಗ!
ವಿದೇಶ

Flydubai ಘಟನೆಯ ಪುಟ್ಟ 'ಹೀರೋ' ನೀನಾ! 6 ವರ್ಷದ ಬಾಲಕಿ ತಾಯಿಯ ಸಮಯ ಪ್ರಜ್ಞೆಯಿಂದ ಬಯಲಾಯ್ತು ಪೈಲಟ್ ಕಾಳಗ!

ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಓಮನ್ ಮೂಲದ ಕೋ-ಪೈಲಟ್ ಜಿಹಾದಿ ಶೈಲಿಯಲ್ಲಿ ನಡೆಸಿದ ಭೀಕರ ಚಾಕು ದಾಳಿ ಹಾಗೂ ವಿಮಾನವನ್ನು ಪತನಗೊಳಿಸುವ ಸಂಚು, 6 ವರ್ಷದ ಬಾಲಕಿ ಶೌಚಾಲಯಕ್ಕೆ ತೆರಳಿದ್ದಾಗ ಬಯಲಾಗಿದೆ.

ನೀವು ನಿಜವಾದ ಹೀರೋ- ಮೋದಿ ಶ್ಲಾಘನೆ: ನೀವೇ ನನಗೆ ಅತಿದೊಡ್ಡ ಆದರ್ಶ- ಸಂಕಷ್ಟ ಕಾಲದಲ್ಲಿ 'ಹನುಮಾನ್‌ ಚಾಲೀಸಾ' ಪಠಿಸಿದೆ; ಸ್ಮಿತ್ ಮಚ್ಚಾರ್
ದೇಶ

ನೀವು ನಿಜವಾದ ಹೀರೋ- ಮೋದಿ ಶ್ಲಾಘನೆ: ನೀವೇ ನನಗೆ ಅತಿದೊಡ್ಡ ಆದರ್ಶ- ಸಂಕಷ್ಟ ಕಾಲದಲ್ಲಿ 'ಹನುಮಾನ್‌ ಚಾಲೀಸಾ' ಪಠಿಸಿದೆ; ಸ್ಮಿತ್ ಮಚ್ಚಾರ್

ಆ ಘಟನೆಯ ಸಮಯದಲ್ಲಿ ತಮಗೆ ಧೈರ್ಯ ನೀಡಿದ ಅಂಶಗಳ ಬಗ್ಗೆಯೂ ಮಾತನಾಡಿದರು. ಪ್ರಧಾನ ಮಂತ್ರಿಯವರು ಅವರ ಧೈರ್ಯವನ್ನು ಶ್ಲಾಘಿಸಿದರು. ಪೈಲಟ್‌ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

Watch | ಫ್ಲೈದುಬೈ: ಚಾಕುವಿನಿಂದ ಇರಿದ ಸಹೋದ್ಯೋಗಿಯನ್ನು ಎದುರಿಸಿದ್ದು ಭಾರತೀಯ ಪೈಲಟ್!
ವಿಡಿಯೋ

Watch | ಫ್ಲೈದುಬೈ: ಚಾಕುವಿನಿಂದ ಇರಿದ ಸಹೋದ್ಯೋಗಿಯನ್ನು ಎದುರಿಸಿದ್ದು ಭಾರತೀಯ ಪೈಲಟ್!

Flydubai ವಿಮಾನ ಹೈಜಾಕ್'ಗೆ ಯತ್ನ? 174 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ..! Video
ದೇಶ

Flydubai ವಿಮಾನ ಹೈಜಾಕ್'ಗೆ ಯತ್ನ? 174 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ..! Video

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಒಬ್ಬ ಹೀರೋ. ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲೂ, ಗಂಭೀರವಾಗಿ ಗಾಯಗೊಂಡಿದ್ದರೂ ಅಪಾರ ಧೈರ್ಯ ಹಾಗೂ ಇತರರ ಜೀವ ರಕ್ಷಿಸುವ ಅಚಲ ಸಂಕಲ್ಪವನ್ನು ಅವರು ಪ್ರದರ್ಶಿಸಿದ್ದಾರೆ.