ಜೀವನಶೈಲಿಚಪಾತಿಯನ್ನ ಹೂವಿನಂತೆ ಸಾಫ್ಟ್ ಆಗಿ ಮಾಡಬೇಕಾ? ಇಲ್ಲಿದೆ ಸಿಂಪಲ್ ಕಿಚನ್ ಹಾಕ್ಸ್; ದಿನವಿಡೀ ಸಾಫ್ಟ್ ಆಗಿರೋದು ಪಕ್ಕಾ!
ಬಿಸಿಬಿಸಿಯಾದ ಚಪಾತಿಯನ್ನು ತಟ್ಟೆಗೆ ಹಾಕಿದಾಗ ಹೂವಿನಂತೆ ಮೃದುವಾಗಿ ಬಾಯಲ್ಲಿ ಕರಗುವಂತಿರಬೇಕು. ಆದರೆ ಎಷ್ಟೇ ಪ್ರಯತ್ನಿಸಿದರೂ ಹಲವರ ಮನೆಯಲ್ಲಿ ಚಪಾತಿ ಮಾಡಿದ ಕೆಲವೇ ನಿಮಿಷಗಳಲ್ಲಿ ರಬ್ಬರ್ನಂತೆ ಗಟ್ಟಿಯಾಗಿ ಬಿಡುತ್ತದೆ. ಹಾಗಾಗಿ, ಈ ಸಿಂಪಲ್ ಟ್ರಿಕ್ಸ್ ಮೂಲಕ ದಿನವಿಡೀ ಸಾಫ್ಟ್ ಆಗಿರೋದು ಪಕ್ಕಾ!