ರಾಜ್ಯಕೋವಿಡ್ ಜೊತೆಗೆ ರಾಜ್ಯದಲ್ಲಿ ಹೆಚ್ಚಿದ ಫ್ಲೂ ವೈರಸ್ ಗಳ ಕಾಟ: ಆತಂಕ ಬೇಡ, ಎಚ್ಚರಿಕೆ ವಹಿಸಿ ಎಂದ ಆರೋಗ್ಯ ಇಲಾಖೆ!
ಕೋವಿಡ್ ಸಾಂಕ್ರಾಮಿಕ ರೋಗವು ಜಗತ್ತನ್ನು ಅಪ್ಪಳಿಸಿದಾಗಿನಿಂದಲೂ ಒಂದಲ್ಲ ಒಂದು ರೀತಿ ವಿಕಸನಗೊಂಡು ಸಂಕಷ್ಟವನ್ನು ತಂದಿಡುತ್ತಲೇ ಇದೆ. SARS-CoV-2 ವೈರಸ್. XBB 1.16 ರೂಪಾಂತರಗಳಾಯಿತು. ಇದೀಗ ಫ್ಲೂ ವೈರಸ್ ಗಳ ಕಾಟ ಹೆಚ್ಚಾಗಿದೆ.