Floyd Mayweather

ಬಾಕ್ಸರ್ ಮೇವೆದರ್ ಖರೀದಿಸಿದ ಕೈಗಡಿಯಾರದ ಮೌಲ್ಯ ರೂ. 7 ಕೋಟಿ !
ವಿಶ್ವದ ಮಾಜಿ ಹೆವಿವೇಟ್ ಬಾಕ್ಸಿಂಗ್ ಚಾಂಪಿಯನ್ ಮೇವೆದರ್ ದುಬೈ ಶಾಪಿಂಗ್ ಫೆಸ್ಟಿವಲ್‍ನಲ್ಲಿ ಇತ್ತೀಚೆಗೆ ಕೊಂಡಿರುವ ಕೈ ಗಡಿಯಾರವೊಂದು ಈಗ ಭಾರೀ ಸುದ್ದಿ ಮಾಡಿದೆ.

ಉದ್ದೀಪನಾ ಜಾಲದಲ್ಲಿ ಬಾಕ್ಸರ್ ಮೇವೆದರ್?
ವಿಶ್ವದ ಅತೀ ಶ್ರೀಮಂತ ಕ್ರೀಡಾಳು ಎಂದೇ ಖ್ಯಾತಿ ಪಡೆದಿರುವೆ ಅವೆುರಿಕದ ಹೆಸೆರಾಂತ ಬಾಕ್ಸರ್ ಫ್ಲಾಯ್ಡ್ ಮೇವೆದರ್, ಮೇ 2ರಂದು ನಡೆದಿದ್ದ ಶತಮಾನದ ಮಹಾ...

ಚಾಂಪಿಯನ್ ಪಟ್ಟ ಕಳೆದುಕೊಂಡು ಫ್ಲಾಯ್ಡ್ ಮೇವದರ್
ವಿಶ್ವದ ಖ್ಯಾತ ಬಾಕ್ಸಿಂಗ್ ಪಟು ಫ್ಲಾಯ್ಡ್ ಮೇವೆದರ್ ಜೂನಿಯರ್ ಅವರು ಮೇ ತಿಂಗಳಿನಲ್ಲಿ ಗಳಿಸಿದ್ದ ಡಬ್ಲ್ಯೂಬಿಒ ವೆಲ್ಟರ್‍ವೇಯ್ಟ್ ವಿಶ್ವ ಚಾಂಪಿಯನ್ ಪಟ್ಟವನ್ನು ...

ಶತಮಾನದ ಬಾಕ್ಸಿಂಗ್ ವೀರನಿಂದ 10 ದುಬಾರಿ ಕಾರು ಖರೀದಿ
ಶತಮಾನದ ಬಾಕ್ಸರ್ ಎಫ್ ಎಂ ಮೇ ವೆದರ್ ವಿಶ್ವದಲ್ಲೇ ಅತ್ಯಂತ ದುಬಾರಿ ಕಾರುಗಳನ್ನು ಹೊಂದಿರುವ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

