ರಾಜ್ಯಲಾಲ್ಬಾಗ್ ಫ್ಲವರ್ ಶೋ ಹೂವುಗಳು ಮರುಬಳಕೆ: ಯಾವೆಲ್ಲಾ ವಸ್ತುಗಳು ತಯಾರಾಗುತ್ತವೆ ಗೊತ್ತಾ?
ಫಲಪುಷ್ಪ ಪ್ರದರ್ಶನದಲ್ಲಿ 95ಕ್ಕೂ ಹೆಚ್ಚು ವೈವಿಧ್ಯಮಯ ಹಾಗೂ 35 ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕಾರ ಮಾಡಲಾಗಿದೆ. ಈ ನಡುವೆ ಫಲಪುಷ್ಪ ಪ್ರದರ್ಶನದ ನಂತರ ಈ ಹೂಗಳನ್ನು ಏನು ಮಾಡುತ್ತಾರೆ? ಎಂಬ ಪ್ರಶ್ನೆ ಉದ್ಭವಾಗಿದೆ.