ಸಮಾರಂಭದ ವಿಡಿಯೋಗಳಲ್ಲಿ ಪ್ರಾರ್ಥನೆಗಾಗಿ ಸೇರಿದ್ದ ಮುಸಲ್ಮಾನರ ಮೇಲೆ ಹಿಂದೂಗಳು ಹೂವಿನ ಮಳೆ ಸುರಿಸುತ್ತಿರುವುದು ಕಾಣುತ್ತದೆ. ರಾಜಸ್ಥಾನದ ಮುಖ್ಯ ಕಾಜಿ ಖಾಲಿದ್ ಉಸ್ಮಾನಿ ಅವರು ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.