ರಾಜ್ಯಸರ್ಕಾರಿ ಕಾರ್ಯಕ್ರಮದಲ್ಲಿ ಹಾರ-ತುರಾಯಿಗೆ ಬ್ರೇಕ್: ಸರ್ಕಾರಿ ಆದೇಶದ ವಿರುದ್ಧ ಸಿಡಿದೆದ್ದ ಹೂ ಬೆಳೆಗಾರರು, ಬೃಹತ್ ಪ್ರತಿಭಟನೆ
ಸಭೆ-ಸಮಾರಂಭಗಳಲ್ಲಿ ಹೂಗುಚ್ಚ , ಹಾರ ತುರಾಯಿ ಮತ್ತು ಹಣ್ಣಿನ ಬುಟ್ಟಿ ನೀಡುವಂತಿಲ್ಲ ಎಂಬ ಹೊಸ ಸರ್ಕಾರದ ಆದೇಶದ ವಿರುದ್ಧ ಹೂ ಬೆಳಗಾರರು ಸಿಡಿದೆದ್ದು ಬೀದಿಗಿಳಿಯಲು ತೀರ್ಮಾನ ಮಾಡಿದ್ದಾರೆ.