flooding

ದೆಹಲಿ ವಿಮಾನ ನಿಲ್ದಾಣದ ಪ್ರವಾಹದ ಕುರಿತು AI-ರಚಿತ ಪೋಸ್ಟ್‌, ತಪ್ಪು ಮಾಹಿತಿ: ಕೇಂದ್ರದಿಂದ ಕಠಿಣ ಕ್ರಮ
ದೇಶ

ದೆಹಲಿ ವಿಮಾನ ನಿಲ್ದಾಣದ ಪ್ರವಾಹದ ಕುರಿತು AI-ರಚಿತ ಪೋಸ್ಟ್‌, ತಪ್ಪು ಮಾಹಿತಿ: ಕೇಂದ್ರದಿಂದ ಕಠಿಣ ಕ್ರಮ

ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (IGIA) ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.

ಬೆಂಗಳೂರು: ಸಾಯಿ ಲೇಔಟ್‌ನಲ್ಲಿ ಪ್ರವಾಹ; ಮುಂಜಾಗ್ರತಾ ಕ್ರಮ ಪರಿಶೀಲಿಸಿದ ಮಹೇಶ್ವರ್ ರಾವ್
ರಾಜ್ಯ

ಬೆಂಗಳೂರು: ಸಾಯಿ ಲೇಔಟ್‌ನಲ್ಲಿ ಪ್ರವಾಹ; ಮುಂಜಾಗ್ರತಾ ಕ್ರಮ ಪರಿಶೀಲಿಸಿದ ಮಹೇಶ್ವರ್ ರಾವ್

ರೈಲ್ವೆ ಹಳಿಯ ಬಳಿ ಮಳೆನೀರು ಚರಂಡಿಯಲ್ಲಿ (ಎಸ್‌ಡಬ್ಲ್ಯೂಡಿ) ಹೆಚ್ಚುವರಿ ವೆಂಟ್‌ಗಳನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದ್ದು, ಇದರಿಂದಾಗಿ ನೀರು ಸರಾಗವಾಗಿ ಹರಿಯುತ್ತದೆ. ಬಾಕ್ಸ್ ಪುಶಿಂಗ್ ಕೆಲಸಕ್ಕೆ ರೈಲ್ವೆಯಿಂದ ಅನುಮತಿ ಪಡೆಯಲಾಗಿದೆ.

ಪ್ರವಾಹ ತಗ್ಗಿಸಲು ಆಲಮಟ್ಟಿ ಜಲಾಶಯದಿಂದ ನೀರು ಬಿಡಿ: ಕರ್ನಾಟಕಕ್ಕೆ ಮಹಾರಾಷ್ಟ್ರ ಸರ್ಕಾರ
ದೇಶ

ಪ್ರವಾಹ ತಗ್ಗಿಸಲು ಆಲಮಟ್ಟಿ ಜಲಾಶಯದಿಂದ ನೀರು ಬಿಡಿ: ಕರ್ನಾಟಕಕ್ಕೆ ಮಹಾರಾಷ್ಟ್ರ ಸರ್ಕಾರ

ಕೊಯ್ನಾ ನದಿಯು ಕೃಷ್ಣಾ ನದಿಯ ಅತಿದೊಡ್ಡ ಉಪನದಿಯಾಗಿದೆ, ಇದು ದಕ್ಷಿಣಕ್ಕೆ ಹರಿಯುತ್ತದೆ ಮತ್ತು ಸಾಂಗ್ಲಿ ನಗರ ಮತ್ತು ಕೊಲ್ಹಾಪುರ ಜಿಲ್ಲೆಯನ್ನು ದಾಟಿ ಕರ್ನಾಟಕವನ್ನು ಪ್ರವೇಶಿಸುತ್ತದೆ.

ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತ: ಇಂಜಿನಿಯರ್ ಗಳಿಗೆ ಪ್ರಶಸ್ತಿ ಕೊಡಬೇಕು- ಡಿಕೆ ಶಿವಕುಮಾರ್ 
ರಾಜ್ಯ

ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತ: ಇಂಜಿನಿಯರ್ ಗಳಿಗೆ ಪ್ರಶಸ್ತಿ ಕೊಡಬೇಕು- ಡಿಕೆ ಶಿವಕುಮಾರ್ 

ಭಾರೀ ಮಳೆಯಿಂದ ಜಲಾವೃತಗೊಂಡಿದ್ದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ   ಪರಿಶೀಲನೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಯೋಜನೆ ರೂಪಿಸಿ, ಕಾರ್ಯಗತಗೊಳಿಸಿದ ಇಂಜಿನಿಯರ್ ಗಳಿಗೆ ಪ್ರತಿಷ್ಠಿತ ಪ್ರಶಸ್ತಿ ಕೊಡಬೇಕು, ಇಂಜಿನಿಯರ್ ಗಳಿಗೆ ಪ್ರಶಸ್ತಿ ಕೊಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದರು.

ಸೈಕ್ಲೋನ್ ಅಬ್ಬರ: ಜನರ ಜೀವನ ಅಸ್ತವ್ಯಸ್ಥ
ದೇಶ

ಸೈಕ್ಲೋನ್ ಅಬ್ಬರ: ಜನರ ಜೀವನ ಅಸ್ತವ್ಯಸ್ಥ

ಈಶಾನ್ಯ ಆಸ್ಟ್ರೇಲಿಯಾದಲ್ಲಿ ಅಪ್ಪಳಿಸಿರುವ ಸೈಕ್ಲೋನ್ ಚಂಡಮಾರುತದಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ...