Flooded

ಬೆಂಗಳೂರು: ಬ್ಯೂಗಲ್ ರಾಕ್ ಪಾರ್ಕ್‌ ನಲ್ಲಿ ಒಡೆದ ನೀರಿನ ಪೈಪ್‌ಲೈನ್; 3 ಗಂಟೆಗಳ ಕಾಲ ನೀರು ಪೋಲು!
ರಾಜ್ಯ

ಬೆಂಗಳೂರು: ಬ್ಯೂಗಲ್ ರಾಕ್ ಪಾರ್ಕ್‌ ನಲ್ಲಿ ಒಡೆದ ನೀರಿನ ಪೈಪ್‌ಲೈನ್; 3 ಗಂಟೆಗಳ ಕಾಲ ನೀರು ಪೋಲು!

ಸುಮಾರು ಎರಡು-ಮೂರು ಗಂಟೆಗಳ ಕಾಲ ನೀರು ಸೋರಿಕೆಯಾಗುತ್ತಲೇ ಇತ್ತು ಮತ್ತು ಬಿಬಿಎಂಪಿ ನಿರ್ವಹಿಸುವ ಈ ಉದ್ಯಾನವನದ ಯಾವುದೇ ಸಿಬ್ಬಂದಿ ಸೋರಿಕೆಯನ್ನು ತಡೆಯಲು ಅಲ್ಲಿ ಇರಲಿಲ್ಲ.

ಚಿಕ್ಕಜಾಲ: ಬೆಂಗಳೂರು ವಿಮಾನ ನಿಲ್ದಾಣ ರಸ್ತೆ ಜಲಾವೃತ: ಸಂಚಾರ ಅಸ್ತವ್ಯಸ್ತ; ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್
ರಾಜ್ಯ

ಚಿಕ್ಕಜಾಲ: ಬೆಂಗಳೂರು ವಿಮಾನ ನಿಲ್ದಾಣ ರಸ್ತೆ ಜಲಾವೃತ: ಸಂಚಾರ ಅಸ್ತವ್ಯಸ್ತ; ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್

ನಿನ್ನೆ ಸಂಜೆ 6.30ರಿಂದ ಸುಮಾರು ಎರಡು ಗಂಟೆಗಳ ಕಾಲ ಸುಮಾರು 1 ಕಿ.ಮೀ.ನಷ್ಟು ಸಂಚಾರ ಆಮೆಗತಿಯಲ್ಲಿ ಸಾಗಿತು.

ತುಮಕೂರು: ಧಾರಾಕಾರ ಮಳೆಗೆ ಸೋಲಾರ್​ ಪಾರ್ಕ್​​​ ಜಲಾವೃತ; ಏಷ್ಯಾದ ಅತಿ ದೊಡ್ಡ ಸೌರ ಘಟಕದಲ್ಲಿ ಈಜಾಡಿದ ಯುವಕ!
ರಾಜ್ಯ

ತುಮಕೂರು: ಧಾರಾಕಾರ ಮಳೆಗೆ ಸೋಲಾರ್​ ಪಾರ್ಕ್​​​ ಜಲಾವೃತ; ಏಷ್ಯಾದ ಅತಿ ದೊಡ್ಡ ಸೌರ ಘಟಕದಲ್ಲಿ ಈಜಾಡಿದ ಯುವಕ!

ಏಷ್ಯಾದ ಅತೀ ದೊಡ್ಡ ಸೌರ ಘಟಕ ಅನ್ನೋ ಹೆಗ್ಗಳಿಕೆ ಪಡೆದಿರವ ತುಮಕೂರು ಜಿಲ್ಲೆಯ  ಪಾವಗಡದ ಸೋಲಾರ್ ಪಾರ್ಕ್ ಭಾರೀ ಮಳೆಯಿಂದಾಗಿ ಮುಳುಗಡೆಯಾಗಿದೆ.

ಬೆಳಗಾವಿಯಲ್ಲಿ ವರುಣನ ಆರ್ಭಟ: ಹೆದ್ದಾರಿ ಜಲಾವೃತ, ಮನೆಗಳಿಗೆ ನುಗ್ಗಿದ ನೀರು!
ರಾಜ್ಯ

ಬೆಳಗಾವಿಯಲ್ಲಿ ವರುಣನ ಆರ್ಭಟ: ಹೆದ್ದಾರಿ ಜಲಾವೃತ, ಮನೆಗಳಿಗೆ ನುಗ್ಗಿದ ನೀರು!

ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗುರುವಾರವೂ ಭಾರೀ ಮಳೆ ಮುಂದುವರಿದಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಪಾರ ಪ್ರಮಾಣದ ಬೆಳೆ ಆಸ್ತಿ, ಪಾಸ್ತಿ ನಷ್ಟ ಉಂಟಾಗಿದೆ.

ಭಾರೀ ಮಳೆಯಿಂದ ಜಲಾವೃತಗೊಂಡ ಬೆಂಗಳೂರಿನ ಯಲಹಂಕ- ವಿಡಿಯೋ
ಸುದ್ದಿ

ಭಾರೀ ಮಳೆಯಿಂದ ಜಲಾವೃತಗೊಂಡ ಬೆಂಗಳೂರಿನ ಯಲಹಂಕ- ವಿಡಿಯೋ

ಬೆಂಗಳೂರಿನಲ್ಲಿ ಭಾನುವಾರ ಬಿದ್ದ ಭಾರೀ ಮಳೆಯಿಂದ ಯಲಹಂಕ ಅಕ್ಷರಶ: ಜಲಾವೃತಗೊಂಡಿತ್ತು. ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಎನ್ ಡಿಆರ್ ಎಫ್  ತಂಡ ಮತ್ತು ರಕ್ಷಣಾ ಸಿಬ್ಬಂದಿಗಳು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದರು. 

ಕೊಡಗಿನಲ್ಲಿ ಭಾರೀ ಮಳೆ : ಭಾಗಮಂಡಲ, ತಲಕಾವೇರಿ ಜಲಾವೃತ
ರಾಜ್ಯ

ಕೊಡಗಿನಲ್ಲಿ ಭಾರೀ ಮಳೆ : ಭಾಗಮಂಡಲ, ತಲಕಾವೇರಿ ಜಲಾವೃತ

ಕಾಫಿನಾಡು ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದಲೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭಾಗಮಂಡಲ ಹಾಗೂ ತಲಕಾವೇರಿ ಜಲಾವೃತಗೊಂಡಿವೆ