ರಾಜ್ಯಬೆಂಗಳೂರಿನ ಪ್ರವಾಹ ಕಾಮಗಾರಿಯನ್ನು ಮೇ 30ರೊಳಗೆ ಮುಗಿಸಿ, ಇಲ್ಲವೇ ಅಮಾನತು ಎದುರಿಸಿ: ಅಧಿಕಾರಿಗಳಿಗೆ ACS ಎಚ್ಚರಿಕೆ
ನಿನ್ನೆ ಬೆಳಗ್ಗೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್ ಅವರೊಂದಿಗೆ ಪರಿಶೀಲನೆ ನಡೆಸಿದ ಗಿರಿನಾಥ್, ಪ್ರವಾಹ ತಡೆಗೆ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.