Flood threat

ನೇಪಾಳ: ಧುಮ್ಮಿಕ್ಕಿ ಹರಿಯುವ ಚೌಲಾನಿ ನದಿಯನ್ನೇ ತಡೆದು ನಿಲ್ಲಿಸಿದ ಭೀಕರ ಭೂಕುಸಿತ..! Video
ನದಿಯ ದಡದಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 472ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ; ಮತ್ತೊಂದು ಪ್ರವಾಹದ ಭೀತಿ..!
ಆರಂಭದಲ್ಲಿ ಈ ಘಟನೆ 4.4 ತೀವ್ರತೆಯ ಭೂಕಂಪದಿಂದ ಸಂಭವಿಸಿದೆ ಎಂದು ವರದಿಯಾಗಿತ್ತು. ಆದರೆ, ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯ ಪರಿಷ್ಕೃತ ವಿಶ್ಲೇಷಣೆ, ಇದು ಭೂಕಂಪದಿಂದ ಸಂಭವಿಸಿದ್ದಲ್ಲ, ಹಿಮನದಿ ಕುಸಿತ ಮತ್ತು ಅದರೊಂದಿಗೆ ಉಂಟಾದ ಅವಶೇಷ ಪ್ರವಾಹವೇ ದುರಂತಕ್ಕೆ ಕಾರಣ ಎಂದು ತಿಳಿಸಿದೆ.

