ದೇಶಭಾರತದ 14 ರಾಜ್ಯಗಳಿಗೆ ಪ್ರವಾಹವನ್ನು ಉತ್ತಮವಾಗಿ ತಡೆದುಕೊಳ್ಳುವ ಶಕ್ತಿ ಇದೆ: ಅಧ್ಯಯನದ ವರದಿ
ಇಂಧನ, ಪರಿಸರ ಮತ್ತು ನೀರು ಮಂಡಳಿ (CEEW) ಮೊನ್ನೆ ಗುರುವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಆರಂಭಿಕ ಎಚ್ಚರಿಕೆ ವ್ಯವಸ್ಥೆಗಳ ಲಭ್ಯತೆ, ಪ್ರವೇಶ ಮತ್ತು ಪರಿಣಾಮಕಾರಿತ್ವದಿಂದಾಗಿ ಭಾರತದ 14 ರಾಜ್ಯಗಳು ಪ್ರವಾಹವನ್ನು ಎದುರಿಸುವ ಶಕ್ತಿಯನ್ನು ಹೊಂದಿವೆ.