ರಾಜ್ಯಬೆಂಗಳೂರಿನಲ್ಲಿ 101 ಪ್ರವಾಹ ಪೀಡಿತ ಸ್ಥಳಗಳು; ಮಳೆಗಾಲಕ್ಕೂ ಮುನ್ನ 52 ಪ್ರದೇಶಗಳ ದುರಸ್ತಿ ಅನಿವಾರ್ಯ!
ರಾಜ್ಯ ಸರ್ಕಾರದ ₹1,500 ಕೋಟಿ ಅನುದಾನವನ್ನು ನಿಯಮಿತ ಹೂಳು ತೆಗೆಯುವಿಕೆ ಮತ್ತು ವಾರ್ಷಿಕ ನಿರ್ವಹಣೆಗಾಗಿ ಕಾಯ್ದಿರಿಸಲಾಗಿದ್ದು, 26 ದುರ್ಬಲ ಸ್ಥಳಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.