ರಾಜ್ಯಬೆಂಗಳೂರಿಗೂ ಬಂತು ಜರ್ಮನಿಯ Flixbus; ರಾಜಧಾನಿಯಿಂದ 33 ನಗರಗಳಿಗೆ ಬಸ್ ಸಂಚಾರ
ಬೆಂಗಳೂರಿನಿಂದ ಚೆನ್ನೈ ಮತ್ತು ಹೈದರಾಬಾದ್ ಮಾರ್ಗಗಳಲ್ಲಿ ಸಂಚರಿಸುವ ಫ್ಲಿಕ್ಸ್ ಬಸ್ ಗಳಿಗೆ ಭಾರಿ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಮಂಗಳವಾರ ಹಸಿರು ನಿಶಾನೆ ತೋರಿದರು.