ಗ್ರಾಹಕರನ್ನು ಸೆಳೆಯಲು ಆನ್ ಲೈನ್ ವಹಿವಾಟು ಕಂಪನಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿವೆ. ಮೇ ತಿಂಗಳಲ್ಲಿ ಅಮೆಜಾನ್ ಇಂಡಿಯಾ ಕಂಪನಿ ಫ್ಲಿಪ್ ಕಾರ್ಟ್ ಸಮೀಪಕ್ಕೆ ತೆರಳಿದ್ದು ಸ್ನ್ಯಾಪ್ಡೀಲ್ ಕಂಪನಿಯನ್ನು ಹಿಂದಿಕ್ಕಿದೆ...