ವಿದೇಶಮಾರ್ಗ ಮಧ್ಯ ಒಡೆದ ವಿಮಾನ ಕಿಟಕಿ: ವಿಮಾನದ ಹೊರಗೆ ಸಿಲುಕಿದ ತಲೆ ಮತ್ತು ಭುಜ; ಪ್ರಯಾಣಿಕ ಬದುಕಿದ್ದೇ ಪವಾಡ!
ಆ ಪ್ರಯಾಣಿಕ ಗ್ರೀಸ್ನ ಥೆಸಲೋನಿಕಿಯಿಂದ ಜರ್ಮನಿಯ ಮೆಮ್ಮಿಂಗೆನ್ಗೆ ಪ್ರಯಾಣಿಸುತ್ತಿದ್ದ ಸೆರ್ಬಿಯಾದ ಪ್ರವಾಸಿಗನಾಗಿದ್ದರು. ಘರ್ಷಣೆಯಿಂದಾಗಿ ಆತನಿಗೆ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.