ರಾಜ್ಯಅಪ್ಪು ನಿಧನಕ್ಕೆ ದಿಗಂತದೆತ್ತರದಲ್ಲಿ ಶ್ರದ್ಧಾಂಜಲಿ ಸಲ್ಲಿಸುವಂತೆ ಮಾಡಿದ ಪುನೀತ್ ಎನ್ ಆರ್ ಐ ಅಭಿಮಾನಿ; ಆತ ಮಾಡಿದ್ದೇನು ಅಂದರೆ...
ಮೊನ್ನೆ ಅ.29 ರಂದು ಅಪ್ಪು ನಿಧನದ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿದಾಗ ಗೌತಮ್ ಅವರು ಸಚಿವ ಮುನಿರತ್ನ ಅವರೊಂದಿಗೆ ಹಾವೇರಿಯಲ್ಲಿ ಕಾರ್ಯಕ್ರಮವೊಂದರಲ್ಲಿದ್ದರು.