ರಾಜ್ಯಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಲು ಪರದಾಟ: ವಯಸ್ಸಿನದ್ದೇ ಸಮಸ್ಯೆ!; ಯುವತಿ ಹಂಚಿಕೊಂಡ ಕಥೆ ಇದು...
ಆಕೆಯ ಹೆಸರು ನೈನಾ, ಬಾಡಿಗೆಗಾಗಿ ಅಪಾರ್ಟ್ ಮೆಂಟ್ ಹುಡುಕುತ್ತಿದ್ದ ಆಕೆಗೆ ದೊಮ್ಮಲೂರು ಪ್ರದೇಶದಲ್ಲಿ ಇಷ್ಟವಾಗುವಂತಹ ಅಪಾರ್ಟ್ ಮೆಂಟ್ ಕೊನೆಗೂ ಕಂಡಿತ್ತು. ಆದರೆ ಆ ಫ್ಲ್ಯಾಟ್ ನಲ್ಲಿದ್ದ ಇತರರಿಗೆ ಹಲವು ಕಾರಣಗಳಿಂದಾಗಿ ಆಕೆಯ ವಾಸಿಸುವುದು ಇಷ್ಟವಾಗಲಿಲ್ಲ.