ದೇಶ"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!
ಧ್ವಜಾರೋಹಣ ಮಾಡಬೇಕೆಂದು ನಾನು ಧರ್ಮಗ್ರಂಥಗಳಲ್ಲಿ ಯಾವುದೇ ಉಲ್ಲೇಖವನ್ನು ಓದಿಲ್ಲ. ಶಿಖರದ ಪ್ರತಿಷ್ಠಾಪನೆ ನಡೆಯಬೇಕು. ಶಿಖರದ ಪ್ರತಿಷ್ಠಾಪನೆ ನಡೆದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.