ದೇಶTaliban Minister Muttaqi ಭಾರತಕ್ಕೆ ಮೊದಲ ಭೇಟಿ: ಸಂದಿಗ್ಧ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ!; ಕಾಡ್ತಿರೋದು ಅದೊಂದೇ ಪ್ರಶ್ನೆ!
ತಮ್ಮ ಪ್ರವಾಸದ ಸಮಯದಲ್ಲಿ, ಅಫ್ಘಾನ್ ಸಚಿವರು ವಿದೇಶಾಂಗ ಸಚಿವ (ಇಎಎಂ) ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.