ಕ್ರಿಕೆಟ್ಒಂದು ಹೇಳಿಕೆಯಿಂದ ಪೇಚಿಗೆ ಸಿಲುಕಿದ ಉಮರ್ ಅಕ್ಮಲ್, ಪಿಸಿಬಿಯಿಂದ ಸಮನ್ಸ್!
ಟಿವಿ ಸಂದರ್ಶನದ ವೇಳೆ ಪಾಸಿಸ್ತಾನಿ ಕ್ರಿಕೆಟ್ ಆಟಗಾರ ಉಮರ್ ಅಕ್ಮಲ್ ನೀಡಿದ್ದ ಹೇಳಿಕೆಯೊಂದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅಕ್ಮಲ್ ಗೆ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ವಿವರ ಕೋರಿ ಸಮನ್ಸ್ ಡಜಾರಿ ಮಾಡಿದೆ.