ದೇಶಕೋವಿಡ್-19 ಐಸಿಯುಗೆ ಗರಿಷ್ಠ 15 ಸಾವಿರ ರೂ.: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ನಿಗದಿಪಡಿಸಿದ ತಮಿಳುನಾಡು!
ಕೋವಿಡ್- 19 ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿನ ದರಗಳನ್ನು ತಮಿಳುನಾಡು ಸರ್ಕಾರ ಶನಿವಾರ ನಿಗದಿಪಡಿಸಿದೆ. ಸರ್ಕಾರದ ಆದೇಶದ ಪ್ರಕಾರ ಸಾಮಾನ್ಯ ವಾರ್ಡ್ ಗಳಿಗಾಗಿ ಗ್ರೇಡ್ 1 ಮತ್ತು ಗ್ರೇಡ್ 2 ಆಸ್ಪತ್ರೆಗಳು ಗರಿಷ್ಠ 7. 500 ಮತ್ತು ಗ್ರೇಡ್ 3 ಮತ್ತು 4 ಆಸ್ಪತ್ರೆಗಳು 5 ಸಾವಿರ ರೂಪಾಯಿ ದರ ವಿಧಿಸಬಹುದಾಗಿದೆ.