ವಾಣಿಜ್ಯ1 ವರ್ಷಕ್ಕೆ ಎಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ? 2026ರಲ್ಲಿ ಬೆಸ್ಟ್ FD ಬಡ್ಡಿ ನೀಡುವ ಬ್ಯಾಂಕ್ಗಳು!
ಹಣವನ್ನು ಸುರಕ್ಷಿತವಾಗಿ ಇಟ್ಟು ಉತ್ತಮ ರಿಟರ್ನ್ ಬೇಕಾದರೆ ಫಿಕ್ಸೆಡ್ ಡಿಪಾಸಿಟ್ ಇಂದಿಗೂ ಜನಪ್ರಿಯ ಆಯ್ಕೆ. ಆದರೆ ಎಲ್ಲಾ ಬ್ಯಾಂಕ್ಗಳ ಬಡ್ಡಿ ಒಂದೇ ರೀತಿ ಇಲ್ಲ. 2026ರ ಪ್ರಕಾರ 1 ವರ್ಷದ FD ಮೇಲೆ ಯಾವ ಬ್ಯಾಂಕ್ಗಳು ಗ್ರಾಹಕರಿಗೆ ಅತ್ಯಧಿಕ ಬಡ್ಡಿ ದರವನ್ನು ನೀಡುತ್ತಿವೆ ಗೊತ್ತಾ?