ರಾಜ್ಯಮೈಸೂರು: ಬಾಲಕ ಅಪಹರಣ ಪ್ರಕರಣ, ಪುರುಷ ನರ್ಸ್ ಸೇರಿದಂತೆ ಐವರ ಬಂಧನ
12 ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಯುವಕರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಪುರುಷ ನರ್ಸ್ ಕೂಡಾ ಆಗಿದ್ದಾನೆ. ಮಗುವಿನ ಅಜ್ಜನನ್ನು ನೋಡಿಕೊಳ್ಳಲು ಬಾಲಕನ ಪೋಷಕರು ಈತನನ್ನು ನೇಮಿಸಿಕೊಂಡಿದ್ದರು.