ಕ್ರಿಕೆಟ್India vs South Africa: ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ; 159 ರನ್ಗೆ ಆಲೌಟ್!
ಟಾಸ್ ಗೆದ್ದ ನಾಯಕ ತೆಂಬಾ ಬವುಮಾ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲೇ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ತಂಡವು 20 ಓವರ್ ಮುಕ್ತಾಯದ ವೇಳೆ ಕೇವಲ 86 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು.