ದೇಶಮಿನಿ ಮಹಾಸಮರದಲ್ಲಿ ಗೆದ್ದ ಕಾಂಗ್ರೆಸ್, ಕೆಸಿಆರ್ ಗೆ ಪ್ರಧಾನಿ ಮೋದಿ ಅಭಿನಂದನೆ
ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಹಾಗೂ ತೆಲಂಗಾಣದಲ್ಲಿ ಮತ್ತೊಮ್ಮ ಅಧಿಕಾರ ಹಿಡಿಯುತ್ತಿರುವ ಕೆ. ಸಿ. ಚಂದ್ರಶೇಖರ್ ರಾವ್ ಹಾಗೂ ಮಿಜೋರಾಂನ ಎಂಎನ್ ಎಫ್ ಪಕ್ಷಗಳಿಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.