ಕ್ರಿಕೆಟ್ಟಿ-20 ವಿಶ್ವಕಪ್ ಗೆಲ್ಲಲು ಭಾರತದ ಮುಂದಿರುವ ಐದು ತೊಡಕುಗಳು
ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಭಾರತ ಸೆಮಿ ಫೈನಲ್ ಪ್ರವೇಶ ಮಾಡಿದ್ದಾಯ್ತು. ಆದರೆ ನಿಜಕ್ಕೂ ಭಾರತ ಟ್ರೋಫಿ ಗೆಲ್ಲಲು ಸಮರ್ಥವೇ? ಅಥವಾ ಟ್ರೋಫಿ ಗೆಲ್ಲಲು ಭಾರತಕ್ಕೆ ಎದುರಾಗಿರುವ ತೊಡಕುಗಳಾದರೂ ಏನು..?