ರಾಜ್ಯಬೆಂಗಳೂರು ಪೊಲೀಸ್ ವಿಭಜನೆಗೆ ‘ಮ್ಯಾನ್ಪವರ್ ಕ್ರಂಚ್’; 5,000ಕ್ಕೂ ಹೆಚ್ಚು ಹುದ್ದೆಗಳಿಗೆ ಸಿಗದ ಅನುಮೋದನೆ; ಗೊಂದಲದ ಗೂಡಾಗುತ್ತಾ ನಗರದ ಕಾನೂನು ಸುವ್ಯವಸ್ಥೆ..?
ಮಂಗಳವಾರ ರಾಜ್ಯ ಸಚಿವ ಸಂಪುಟವು ಬೆಂಗಳೂರಿನಲ್ಲಿ ಐದು ಪೊಲೀಸ್ ಆಯುಕ್ತರೇಟುಗಳನ್ನು ರಚಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಐದು ಆಯುಕ್ತರಿಗೆ ಒಟ್ಟು 6,550 ಹೆಚ್ಚುವರಿ ಹುದ್ದೆಗಳನ್ನು ಕೋರಲಾಗಿದ್ದು, ಈವರೆಗೆ ಹಣಕಾಸು ಇಲಾಖೆ ಕೇವಲ 1,022 ಹುದ್ದೆಗಳಿಗೆ ಮಾತ್ರ ಅನುಮೋದನೆ ನೀಡಿದೆ.