ದೇಶಆರೋಗ್ಯವಾಗಿರಲು ಏನು ಮಾಡಬೇಕು? ತಮ್ಮFitness Routine ಹಂಚಿಕೊಂಡ ರಾಹುಲ್ ಗಾಂಧಿ; Video
ವಿದ್ಯಾರ್ಥಿಗಳು ಮತ್ತು ಯುವಜನರನ್ನು ಗುರಿಯಾಗಿಸಿಕೊಂಡು ಆರಂಭಿಸಿರುವ ಹೊಸ ‘Ask Me Anything’ ಫೀಚರ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ದೈನಂದಿನ ಫಿಟ್ನೆಸ್ ದಿನಚರಿಯನ್ನು ಹಂಚಿಕೊಂಡಿದ್ದಾರೆ.