ದೇಶಬಲೆಗಳನ್ನು ಹರಿದು ತಮಿಳುನಾಡಿನ ಸುಮಾರು 3 ಸಾವಿರ ಮೀನುಗಾರರನ್ನು ಹಿಮ್ಮೆಟ್ಟಿಸಿದ ಶ್ರೀಲಂಕಾ ನೌಕಪಡೆ
ತಮಿಳುನಾಡಿನ ಸುಮಾರು 3 ಸಾವಿರ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಹಿಮ್ಮೆಟ್ಟಿಸಿದ್ದಾರೆ. ಅಲ್ಲದೇ ಹಲವು ದೋಣಿಗಳಲ್ಲಿನ ಪರದೆಗಳನ್ನು ಹರಿದುಹಾಕಲಾಗಿದೆ ಎಂದು ಮೀನುಗಾರಿಕೆ ಸಂಘದ ನಾಯಕರು ಹೇಳಿದ್ದಾರೆ.