ಚೆನ್ನೈ ನ ಫ್ರೆಶ್ ವರ್ಕ್ ಎಂಬ ಸಾಫ್ಟ್ ವೇರ್ ಸೇವೆಗಳ ಸಂಸ್ಥೆ ನಾಸ್ಡಾಕ್ ಪಟ್ಟಿಗೆ ಸೇರಿದ ಭಾರತೀಯ ಮೂಲದ ಸ್ಟಾರ್ಟ್ ಅಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.