First Night With Devva

ಫಸ್ಟ್ ನೈಟ್ ವಿತ್ ದೆವ್ವ ಚಿತ್ರದ ಟ್ರೈಲರ್

ಫಸ್ಟ್ ನೈಟ್ ವಿಥ್ ದೆವ್ವ Hot ಚಿತ್ರದ ವಿಡಿಯೋ ಸಾಂಗ್

ಪ್ರಥಮ್ ಅಭಿನಯದ ''ಫಸ್ಟ್ ನೈಟ್ With ದೆವ್ವ'' ಟೀಸರ್ ಬಿಡುಗಡೆ
ಪ್ರಥಮ್ ನಾಯಕ ನಟನಾಗಿ ಅಭಿನಯಿಸಿರುವ 'ಫಸ್ಟ್ ನೈಟ್ With ದೆವ್ವ'' ಚಿತ್ರದ ಅಧಿಕೃತ ಟೀಸರ್ ಶನಿವಾರ ಬಿಡುಗಡೆಯಾಗಿದೆ. ಪ್ರಥಮ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ಪಿ.ವಿ.ಆರ್ ಸ್ವಾಮಿ ಗೂಗಾರದೊಡ್ಡಿ ನಿರ್ದೇಶಿಸಿದ್ದು, ನಿಕಿತಾ ಸ್ವಾಮಿ ನಾಯಕಿಯಾಗಿ ಅಭಿನಯಿಸಿದ್ದಾರೆ.

