ಸಿನಿಮಾ ಸುದ್ದಿಫಸ್ಟ್ ನೈಟ್ ವಿತ್ ದೇವ: ಪ್ರಥಮ್ ನಟನೆಯ ಚಿತ್ರದ ಮೂಲಕ ಕನ್ನಡಕ್ಕೆ ಮಿಸ್ ಇಂಡಿಯಾ ರನ್ನರ್ ಅಪ್ ಪದಾರ್ಪಣೆ!
ಬಿಗ್ ಬಾಸ್ ಕನ್ನಡ ಸೀಸನ್ 4ರ ವಿಜೇತ ನಟ ಪ್ರಥಮ್ ಇದೇ ತಿಂಗಳು ಮದುವೆಯಾಗುತ್ತಿದ್ದಾರೆ. ಇದರೊಂದಿಗೆ ತಮ್ಮ ಮುಂದಿನ ಯೋಜನೆಯಾದ 'ಫಸ್ಟ್ ನೈಟ್ ವಿತ್ ದೇವ' ನವೆಂಬರ್ 16 ರಂದು ಸೆಟ್ಟೇರಲಿದೆ. ಈ ಸಿನಿಮಾದ ಮೂಲಕ ಮಿಸ್ ಇಂಡಿಯಾದಲ್ಲಿ ಭಾಗವಹಿಸಿದ್ದ ಮಾನ್ಯ ಸಿಂಗ್ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.