ರಾಜ್ಯಮಂಗಳೂರಿನಲ್ಲಿ ಮೊದಲ Mpox ಪ್ರಕರಣ ವರದಿ; ಉಡುಪಿಯ 40 ವರ್ಷದ ವ್ಯಕ್ತಿಯ ಪರೀಕ್ಷೆಯಲ್ಲಿ ಪಾಸಿಟಿವ್
ಈ ವ್ಯಕ್ತಿ ಸ್ಥಿರವಾಗಿದ್ದಾರೆ ಮತ್ತು ಯಾವುದೇ ಗಂಭೀರ ತೊಂದರೆಗಳಿಲ್ಲ. ಅವರು ಶೀಘ್ರದಲ್ಲೇ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನವೀನ್ಚಂದ್ರ ಕುಲಾಲ್ ಹೇಳಿದ್ದಾರೆ.