First look teaser

Mother ಲವ್ ಚಿತ್ರದ ಫಸ್ಟ್ ಲುಕ್ ಟೀಸರ್

ಖದರ್ ಲುಕ್ ನಲ್ಲಿ ಶಿವಣ್ಣ 'ಬೇಲ್' ಚಿತ್ರದ ಫಸ್ಟ್ ಲುಕ್ ವಿಡಿಯೋ

ಉಪೇಂದ್ರ ನಿರ್ದೇಶನದ ಚಿತ್ರ 'World of UI' ಟೀಸರ್ ಬಿಡುಗಡೆ, 'I' ಮಹತ್ವ ಸಾರಿದ ರಿಯಲ್ ಸ್ಟಾರ್!
ಪ್ರಯೋಗಾತ್ಮಕ, ದೂರದೃಷ್ಟಿಯ ಸಿನಿಮಾ ನಿರ್ದೇಶನಗಳಿಗೆ ಹೆಸರಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು 8 ವರ್ಷಗಳ ನಂತರ ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದು ಅದು World of UI ಎಂಬ ಆಕರ್ಷಕ ಶೀರ್ಷಿಕೆಯಿಂದ ಗಮನ ಸೆಳೆದಿದ್ದಾರೆ, ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.

ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ-ಚಾಪ್ಟರ್ 1 ಚಿತ್ರದ ಫರ್ಸ್ಟ್ ಲುಕ್ ಟೀಸರ್
ಬಹು ನಿರೀಕ್ಷಿತ ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರಾ (ಒಂದು ದಂತಕಥೆ) ಭಾಗ-1ಚಿತ್ರದ ಫರ್ಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿನ ರಿಷಬ್ ಶೆಟ್ಟಿ ಪಾತ್ರದ ಕುರಿತು ಇಲ್ಲಿ ಬೆಳಕು ಚೆಲ್ಲಲಾಗಿದೆ.

ದುನಿಯಾ ವಿಜಯ್ ಅಭಿನಯದ ಭೀಮಾ ಚಿತ್ರದ ಟೀಸರ್
ನಟ ದುನಿಯಾ ವಿಜಯ್ ನಿರ್ದೇಶಿಸಿ, ನಿರ್ಮಿಸಿರುವ ಭೀಮಾ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಆ್ಯಂಗ್ರಿ ಯಂಗ್ ಮನ್ ಪಾತ್ರದಲ್ಲಿ ನಟ ವಿಜಯ್ ಮಿಂಚಿದ್ದಾರೆ.

