first-look poster

'ದಾದ: ದ ಸೌರವ್ ಗಂಗೂಲಿ ಸ್ಟೋರಿ' ಫಸ್ಟ್ ಲುಕ್ ಪೋಸ್ಟರ್ ರಿಲೀಸ್: 'ಈವರೆಗಿನ ಅತ್ಯುತ್ತಮ ಉಡುಗೊರೆ' ಎಂದ ಕ್ರಿಕೆಟ್ ದಿಗ್ಗಜ
ಚಿತ್ರತಂಡಕ್ಕೆ ಶುಭಾಶಯ ಕೋರಿದ ಗಂಗೂಲಿ, ಮುಂದಿನ ವರ್ಷ ಈ ಚಿತ್ರವು ಚಿತ್ರಮಂದಿರಗಳಲ್ಲಿ ತೆರೆ ಕಂಡಾಗ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಾರೆ ಎಂದು ಆಶಿಸಿದರು.

ಸಿದ್ದು ಪೂರ್ಣಚಂದ್ರ ನಿರ್ದೇಶನದ 'ಪುಟ್ಟಣ್ಣನ ಕತ್ತೆ' ಸಿನಿಮಾ ಫಸ್ಟ್ ಲುಕ್ ಫೋಸ್ಟರ್ ಬಿಡುಗಡೆ!
ಶ್ವಾನಗಳಿಗಿಂತಲೂ ವಿನಮ್ರ ಕತ್ತೆಯೊಂದರಲ್ಲಿ ಹಿರೋನನ್ನು ಕಂಡುಕೊಂಡಿದ್ದೇನೆ ಎಂದು ಹೇಳುವ ನಿರ್ದೇಶಕರು, ವಿಶಿಷ್ಟ ನಿರೂಪಣೆಗೆ ಧ್ವನಿ ಹೊಂದಿಸುತ್ತಿದ್ದಾರೆ.

ಟೋಬಿ ಫಸ್ಟ್‌ಲುಕ್ ಪೋಸ್ಟರ್‌ಗೆ ಭರ್ಜರಿ ಪ್ರತಿಕ್ರಿಯೆ; ಸಂತಸದಲ್ಲಿ ಮುಳುಗಿರುವ ರಾಜ್ ಬಿ ಶೆಟ್ಟಿ ಮಾತು...
ಚಿತ್ರದ ಪೋಸ್ಟರ್‌ಗೆ ಸಿಕ್ಕ ಪ್ರತಿಕ್ರಿಯೆಗಳ ಬಗ್ಗೆ ಸಂತಸ ವ್ಯಕ್ತಪಡಿಸುವ ರಾಜ್ ಬಿ ಶೆಟ್ಟಿ ಅವರು, ಕೆಟ್ಟ ಸಿನಿಮಾವನ್ನು ಅತಿಯಾಗಿ ಪ್ರಚಾರ ಮಾಡಬಾರದು ಅಥವಾ ಮಾರಾಟ ಮಾಡಬಾರದು. 'ಒಂದು ತಂಡವಾಗಿ, ನಾವು ತುಂಬಾ ಆತ್ಮವಿಶ್ವಾಸ ಹೊಂದಿದ್ದೇವೆ ಮತ್ತು ನಮ್ಮ ಪ್ರತಿಭೆಯನ್ನು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದೇವೆ' ಎನ್ನುತ್ತಾರೆ.

ಬೇಗಮ್ ಜಾನ್ ಪಾತ್ರದಲ್ಲಿ ನಟನೆಗೆ ಮರಳಿದ ವಿದ್ಯಾಬಾಲನ್: ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ವಿದ್ಯಾಬಾಲನ್ ನಟನೆಯ ಬೇಗಂ ಜಾನ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ದೇಶ ವಿಭಜನೆಯ ಕಥೆಯುಳ್ಳ 'ಬೇಗಂ ಜಾನ್' ಬೆಂಗಾಲಿ ಚಿತ್ರ 'ರಾಜ್ ಕಹಿನಿ'ಯ ರಿಮೇಕ್ ಆಗಿದೆ.

