ವಿದೇಶಬ್ರೂನೈಗೆ ಭಾರತದ ಮೊದಲ ಪ್ರಧಾನಿ ಭೇಟಿ; ಮೋದಿಗೆ ಕ್ರೌನ್ ಪ್ರಿನ್ಸ್ ರಿಂದ ಅದ್ಧೂರಿ ಸ್ವಾಗತ
ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ್ದಕ್ಕಾಗಿ ಕ್ರೌನ್ ಪ್ರಿನ್ಸ್ ಹಾಜಿ ಅಲ್ ಮುಹ್ತದಿ ಬಿಲ್ಲಾ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ," ಎಂದು ಪ್ರಧಾನಿ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.