ಸಿನಿಮಾ ಸುದ್ದಿಅವಳ ನಗು ನೋಡಿ ನನ್ನ ಹೃದಯ ಅರಳಿತ್ತು: ಆವತ್ತು ಇಡೀ ದಿನ ಆ ಹುಡುಗಿ ಹಿಂದೆಯೇ ಸುತ್ತಾಡಿದ್ದೆ; ರಕ್ಷಿತ್ ಶೆಟ್ಟಿ
ಈ ಹುಡುಗಿ ಬಗ್ಗೆ ಮೊದಲು ಈ ರೀತಿ ಅನಿಸಿರಲಿಲ್ಲ, ಇವತ್ತು ಏಕೆ ಹೀಗೆ ಆಗ್ತಿದೆ ಎಂದುಕೊಂಡೆ. ಅವಳ ನಗು ನೋಡಿ ನನ್ನ ಹೃದಯ ಅರಳಿತ್ತು, ಆ ದಿನ ಇಡೀ ಟ್ರಿಪ್ ಮುಗಿಯುವವರೆಗೂ ಅವಳ ಹಿಂದೆಯೇ ಸುತ್ತಾಡಿದ್ದೆ,