ಆರೋಗ್ಯಯಾರಾದರೂ ನಿಮ್ಮ ಮುಂದೆ ಕುಸಿದು ಬಿದ್ರೆ; ಮೊದಲ 5 ನಿಮಿಷದಲ್ಲಿ ಮಾಡಬೇಕಾದ ಕೆಲಸಗಳೇನು ಗೊತ್ತಾ?
Health Tips: ರಸ್ತೆ, ಆಫೀಸ್ ಅಥವಾ ಮನೆಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ಕುಸಿದು ಬಿದ್ದರೆ ನಾವು ಗಾಬರಿಯಾಗುವುದು ಸಹಜ. ಆದರೆ ಆ ಮೊದಲ 5 ನಿಮಿಷಗಳು ಜೀವ ಉಳಿಸುವಲ್ಲಿ ತುಂಬಾ ಮುಖ್ಯ. ಹಾಗಾಗಿ, ಪ್ಯಾನಿಕ್ ಆಗದೆ ಸರಿಯಾದ ಕ್ರಮ ತೆಗೆದುಕೊಂಡರೆ ಪ್ರಾಣವನ್ನ ಉಳಿಸಬಹುದು.