ದೇಶ100 ದಿನಗಳ ಆಡಳಿತ ಪೂರೈಸಿದ ಮೋದಿ 3.0 ಸರ್ಕಾರ: ಮೂಲಸೌಕರ್ಯಕ್ಕೆ ಒತ್ತು, 3 ಲಕ್ಷ ಕೋಟಿ ರೂ. ಯೋಜನೆಗಳ ಆರಂಭ
ಸರ್ಕಾರದ ಮೊದಲ 100 ದಿನಗಳ ಆಡಳಿತದ ಕ್ರಿಯಾ ಯೋಜನೆಯಲ್ಲಿ ಸಾಗರೋಪಾದಿಯಲ್ಲಿ ಕೆಲಸ ಮಾಡಿದ್ದೇವೆ, ಪ್ರತಿ ಕ್ಯಾಬಿನೆಟ್ ಸಭೆಯಲ್ಲಿ ಸೂಚನೆಗಳು ಬರುತ್ತವೆ ಎಂದು ಪ್ರಮುಖ ಸಚಿವಾಲಯಕ್ಕೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.