ವಿಜ್ಞಾನ-ತಂತ್ರಜ್ಞಾನಮೊಝಿಲಾ ಫೈರ್ ಫಾಕ್ಸ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಮೈಕ್ರೋಸಾಫ್ಟ್ ಎಡ್ಜ್; ಅಗ್ರ ಸ್ಥಾನದಲ್ಲಿ ಗೂಗಲ್ ಕ್ರೋಮ್!
ಜಾಗತಿಕ ಬ್ರೌಸರ್ ಮಾರುಕಟ್ಟೆಯಲ್ಲಿ ಶಿಶು ಎಂದೇ ಪರಿಗಣಿಸಲಾಗಿದ್ದ ಮೈಕ್ರೋಸಾಫ್ಟ್ ಎಡ್ಜ್ ಇದೀಗ ಬ್ರೌಸರ್ ಜಗತ್ತಿನ ದೈತ್ಯ ಮೊಝಿಲಾ ಫೈರ್ ಫಾಕ್ಸ್ ವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ.